Shri Jagadguru Madhwacharya Moola Maha Samstanam

Sri Rajendra Tirtha Purvadi Matha

Sri Vyasaraja Matha

circle

श्रीमद्जगद्गुरु श्रीमन् मध्वाचार्य मूलमहासंस्थानम्

श्री राजेन्द्र तीर्थ पूर्वादि मठ:

श्री व्यासराजमठ:

|| ಶ್ರೀ ||

ತತ್ತ್ವ ಚಂದ್ರಿಕಾಭಿಯಾನ

ಆಸ್ತಿಕ ಬಂದುಗಳೇ

ಶ್ರೀವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಪಯೋನಿಧಿತೀರ್ಥರಿಂದ ಸ್ಥಾಪಿತವಾಗಿ ಪ್ರಸಕ್ತ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರ ಘನ ಮಾರ್ಗದರ್ಶನದಲ್ಲಿ ತತ್ತ್ವಚಂದ್ರಿಕಾ ಮಾಸ ಪತ್ರಿಕೆಯು ಮುನ್ನಡೆಯುತ್ತಿದ್ದು, ನಾಡಿನ ಶ್ರೇಷ್ಠ ವಿದ್ವಾಂಸರ ಉಪಯುಕ್ತ ಹಾಗೂ ಉತ್ತಮವಾದ ಸುಮಾರು 15ಕ್ಕೂ ಹೆಚ್ಚಿನ ಸಂಗ್ರಾಹ್ಯವಾದ ಲೇಖನಗಳನ್ನೊಳಗೊಂಡಿದೆ. ಶ್ರೀಮಠದ ಮುಖಪತ್ರಿಕೆಯಾದ ತತ್ತ್ವಚಂದ್ರಿಕಾಮಾಸ ಪತ್ರಿಕೆಯು ಆಸ್ತಿಕ ಸಮಾಜದಲ್ಲೆಡೆ ಈಗಾಗಲೇ ತತ್ತ್ವಜ್ಞಾನದ ಪ್ರಭೆಯನ್ನು ಬೀರುತ್ತಾ ಮುನ್ನಡೆಯುತ್ತಿದೆ. ತತ್ತ್ವಚಂದ್ರಿಕೆಯ ಜ್ಞಾನದೀಪಿಕೆಯನ್ನು ಪ್ರತಿಯೊಬ್ಬ ಆಸ್ತಿಕರ ಮನೆಮನೆಗೂ ತಲುಪಿಸುವ ಉದ್ದೇಶದಿಂದ ನೂತನ ಸದಸ್ಯತ್ವ ನೋಂದಣಿ ಅಭಿಯಾನವನ್ನು ಶ್ರೀಮಠವು ಆರಂಭಿಸುತ್ತಿದ್ದು ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

ಚಂದಾ ವಿವರ:

ದಶವಾರ್ಷಿಕ ಚಂದಾ – ರೂ. 1೦೦೦/-

ಪಂಚವಾರ್ಷಿಕ ಚಂದಾ – ರೂ. 5೦೦/-

ತ್ರೈವಾರ್ಷಿಕ ಚಂದಾ – ರೂ. 3೦೦/-

ವಾರ್ಷಿಕ ಚಂದಾ – ರೂ. 1೦೦/-

ಪೋಷಕರು – ರೂ. 1೦೦೦೦/-

You can subscribe with the following bank

Bank Account details

A/c. Holder: Sri Peetadipathy, Sri Vyasaraja Matha (Sosale)
A/c. No: 002010100031014
Bank Name: Sir M. Visvesvaraya Co-Operative Bank Ltd
Shankarapuram Branch, Bangalore.
IFSC Code: INDBOVCB002
MO at:
Tattvachandrika, Sri Vyasaraja Matha (Sosale)
No.1, Bennegovindappa road, Basavanagudi,
Bangalore – 560004

Devotees who transfer the amount online can send the transaction number and date along
with their Name and Complete address to what’s up No. +91 – 9980719729

ಜಾಹಿರಾತುಗಳನ್ನು ನೀಡಲು ಅವಕಾಶವಿದ್ದು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಸಂಖ್ಯೆಯನ್ನು

qUICK Links

dOWNLOAD APPS

Follow Us

Sri Vyasaraja Matha, Benne Govindappa Road, Gandhibazaar, Bangalore
 +91 80 23401599
 info@srivyasarajamathasosale
© 2019 Vyasraja Matha All Rights Reserved. Powered by Mindstuff Innovations